ನಂದ ಕಿಶೋರ್ ಒಬ್ಬ ಭಾರತೀಯ ಚಲನಚಿತ್ರ ನಿರ್ದೇಶಕ ಮತ್ತು ಚಿತ್ರಕಥೆಗಾರ ಇವರು ಕನ್ನಡ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಾರೆ. ಅವರು ವಿಕ್ಟರಿ (2013), ಅಧ್ಯಕ್ಷ (2014), ಮತ್ತು ರನ್ನ (2015) ನಂತಹ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. == ಕುಟುಂಬ == ನಂದ ಕಿಶೋರ್ ಕನ್ನಡ ಚಿತ್ರರಂಗದ ನಟ ಸುಧೀರ್ ಮತ್ತು ಮಾಲತಿ ಅವರ ಪುತ್ರ. ಅವರ ಸಹೋದರ ತರುಣ್ ಸುಧೀರ್ ಸಹ ಕನ್ನಡ ಚಿತ್ರರಂಗದಲ್ಲಿ ಚಲನಚಿತ್ರ ನಿರ್ದೇಶಕರಾಗಿದ್ದಾರೆ. ಅವರು ೭೬ ಕೆ.ಜಿ ತೂಕ ಕಳೆದುಕೊಳ್ಳುವ ಮೂಲಕ ತಮ್ಮ ಬೊಜ್ಜು ಸಮಸ್ಯೆಯನ್ನು ನಿವಾರಿಸಿಕೊಂಡರು. == ನಿರ್ದೇಶಿಸಿದ ಚಿತ್ರಗಳು == == ಉಲ್ಲೇಖಗಳು == == ಹೆಚ್ಚಿನ ಓದುವಿಕೆ == ಸುಲಭವಾಗಿ ಸಿಗದ ಯಶಸ್ಸು == ಬಾಹ್ಯ ಕೊಂಡಿಗಳು == ://..//-/